272 ದಾಟಿದರೂ ಬಿಜೆಪಿಗೆ ನೋವು; 230 ದಾಟಿದರೂ ಇಂಡಿಯಾ ಒಕ್ಕೂಟದಲ್ಲಿ ನಲಿವು; ಕ್ಲೈಮ್ಯಾಕ್ಸ್ ಕುತೂಹಲ
June 04, 2024
ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆ ಮತ ಎಣಿಕೆ ಆರಂಭಗೊಂಡು 4 ಗಂಟೆಗಳು ಮುಗಿದಿವೆ. ಈ ಅವಧಿಯಲ್ಲಿ ಸಣ್ಣ ಚಿತ್ರಣ ದೇಶದ ಜನತೆಗೆ ಸಿಕ್ಕಿದೆ. ಎನ್ಡಿಎ ಒಕ್ಕೂಟವು 290 ರ ಆಸುಪಾಲಿನಲ್ಲಿ ಸ್ಥಾನಗಳನ್ನು ಗಳಿಸಿಕೊಂಡಿದ್ದರೆ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ 226 ಸ್ಥಾನಗಳನ್ನು ಗಳಿಸಿದೆ. ಇತರ ಪಕ್ಷಗಳು 19 ಸ್ಥಾನವನ್ನು ಪಡೆದುಕೊಂಡಿದೆ. ಇದು ಕರ್ನಾಟಕದಲ್ಲಿ ಬಿಜೆಪಿ 16 ಹಾಗೂ ಬಿಜೆಪಿ 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಜೆಡಿಎಸ್ 02 ಸೀಟುಗಳನ್ನು ಗಳಿಸಿಕೊಂಡಿದೆ.
Tags