ಛತ್ತೀಸ್‌ಗಢದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ವಂದೇ ಭಾರತ್ ರೈಲಿನ ಗಾಜಿಗೆ ಕಲ್ಲು

Waves of Karnataka


 ಭಾರತ್ ರೈಲುಗಳ ಕಿಟಕಿ ಹಲವು ಹಂತಗಳ ಗಾಜಿನ ಫಲಕಗಳನ್ನು ಹೊಂದಿರುತ್ತವೆ. ಹೀಗಾಗಿ, ರೈಲಿನ ಮೇಲೆ ಕಲ್ಲು ಎಸೆದಾಗ ಯಾವುದೇ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಗಾಯವಾಗಿಲ್ಲ. ಆದರೆ, ರೈಲಿನ ಮೂರು ಕೋಚ್‌ಗಳು ಹಾನಿಗೀಡಾಗಿವೆ. ರೈಲಿನ ಕೋಚ್‌ಗಳಾದ ಸಿ2 - 10, ಸಿ4 - 1 ಹಾಗೂ ಸಿ9 - 78 ಭಾಗದಲ್ಲಿ ಹಾನಿ ಸಂಭವಿಸಿದೆ. ಈ ಪ್ರಕರಣ ಸಂಬಂಧ ಐವರು ದುಷ್ಕರ್ಮಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.