ದಲಿತರನ್ನು ಒಕ್ಕಲೆಬ್ಬಿಸಿ ಸಿದ್ದರಾಮಯ್ಯ ಮನೆ ಕಟ್ಟಿಸಿದ್ದು ಸಾಬೀತುಪಡಿಸಿದ್ರೆ ನಾವೇ ರಾಜೀನಾಮೆ ಕೊಡಿಸ್ತೇವೆ: ಎಂ ಲಕ್ಷ್ಮಣ ಸವಾಲು

Waves of Karnataka


 ಸಿದ್ದರಾಮಯ್ಯ ದಲಿತರನ್ನು ಒಕ್ಕಲೆಬ್ಬಿಸಿ ಮನೆ ಕಟ್ಟಿಸಿ ಮಾರಿರುವುದನ್ನು ಸಾಬೀತುಪಡಿಸಿದರೆ ನಾವೇ ಸಿದ್ದರಾಮಯ್ಯ ರಾಜೀನಾಮೆ ಕೊಡಿಸುತ್ತೇವೆ. ಇಲ್ಲದಿದ್ದರೇ ನೀವು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ?''

- ಇದು ದಲಿತರನ್ನು ಒಕ್ಕಲೆಬ್ಬಿಸಿ ಸಿದ್ದರಾಮಯ್ಯ ಮನೆ ಕಟ್ಟಿಸಿ ಮಾರಿದ್ದಾರೆ ಎಂಬ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹಾಕಿರುವ ಸವಾಲು